NewsFlow
Breaking

ದೇಶದಲ್ಲಿ ಮತ್ತೊಮ್ಮೆ ನೋಟು ಬದಲಾವಣೆ?; ಪ್ಲಾಸ್ಟಿಕ್ ನೋಟು ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ |

Super Admin 1 min read 25 views
ದೇಶದಲ್ಲಿ ಮತ್ತೊಮ್ಮೆ ನೋಟು ಬದಲಾವಣೆ?; ಪ್ಲಾಸ್ಟಿಕ್ ನೋಟು ಪರಿಚಯಿಸಲು ಮುಂದಾದ ಕೇಂದ್ರ ಸರ್ಕಾರ |

ನವದೆಹಲಿ: ದೇಶದಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ನೋಟುಗಳ ಬದಲಾವಣೆಗಳಿಗೆ (currency change) ಮುಂದಾಗಿದ್ದು, 10 ಮತ್ತು 20 ರೂ.ಗಳ ಪ್ಲಾಸ್ಟಿಕ್ ಅಥವಾ ಪಾಲಿಮರ್ ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರುವ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾವನೆಯನ್ನು  ಅನುಮೋದಿಸಿದೆ. 

Super Admin

Read more articles from this author.

Related Articles

0 Comments

Leave a comment

Join Our Whatsapp Group